Rasam Powder recipe( ಸಾರಿನ ಪುಡಿ ಮಾಡುವ ವಿಧಾನ)

ಸಾಮಾನ್ಯವಾಗಿ ಮಸಾಲೆ ಪುಡಿಗಳನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಮಾಡುತ್ತಾರೆ…ಪದಾರ್ಥ/ಪ್ರಮಾಣ ಎಲ್ಲದರಲ್ಲೂ ವ್ಯತ್ಯಾಸವಿರುತ್ತದೆ… ಕೆಲವು ಪದಾರ್ಥ ಉಪಯೋಗಿಸದೆ ಕೂಡ ಇರಬಹುದು ಹಾಗೂ ಕೆಲವು ಪದಾರ್ಥಗಳು ಹೆಚ್ಚಿಗೆ ಸಹ ಇರಬಹುದು… ಸುಮಾರು ಸಲ ಅವರವರ ಮನೆ ಹಿರಿಯರು ಮಾಡುವ ಕ್ರಮ ರೂಢಿಗೆ ಬಂದಿರುತ್ತದೆ… Rasam powder is used to make rasam or thili saaru/bele saaru which goes as an accompaniment with rice... A simple and comfort food served as … Continue reading Rasam Powder recipe( ಸಾರಿನ ಪುಡಿ ಮಾಡುವ ವಿಧಾನ)

Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ... ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ.... ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ... ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ... ಮೊದಲನೆಯದು , ಬೀಟ್ರೂಟ್ ಪಲ್ಯ... ಈ ಪಲ್ಯಕ್ಕೆ … Continue reading Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

3 Recipes Using Methi Leaves(ಮೆಂತ್ಯ ಸೊಪ್ಪಿನಿಂದ 3 ಬಗೆಯ ಅಡುಗೆಗಳು)

Methi leaves are nutritious and helps in reducing bad cholestrol, helps in reducing digestion problems etc.. In my home we make Methi Paratha,  Methi leaves pulav, Methi dal etc.. ಮೆಂತ್ಯ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು, ಜೀರ್ಣಕಾರಿ.. ಇದರಿಂದ ನಾವು ಪರೋಟ, ಪಲಾವ್, ತೊವ್ವೆ ಮಾಡುತ್ತೇವೆ... (1) Methi Leaves Paratha /Methi Thepla Recipe (ಮೆಂತ್ಯ ಪರೋಟ ಮಾಡುವ ವಿಧಾನ) Method of making … Continue reading 3 Recipes Using Methi Leaves(ಮೆಂತ್ಯ ಸೊಪ್ಪಿನಿಂದ 3 ಬಗೆಯ ಅಡುಗೆಗಳು)

Methi Rice/Pulav Recipe (ಮೆಂತ್ಯ ಸೊಪ್ಪಿನ ಪಲಾವ್ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ.. ಇವತ್ತು ನಾವು ಮೆಂತ್ಯಸೊಪ್ಪಿನ ಪಲಾವ್ ಅಥವಾ ಚಿತ್ರಾನ್ನ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ.. ಇದು ಬಹಳ ರುಚಿಕರ, ಆರೋಗ್ಯಕರ ಹಾಗೂ ಮಾಡುವುದು ಸುಲಭ ಕೂಡ.. ನಮ್ಮ ಮನೆಯಲ್ಲಿ ಈ ಪಲಾವ್ ಅಥವಾ ಭಾತ್ ಎರಡು ರೀತಿಯಲ್ಲಿ ಮಾಡುತ್ತೇವೆ... ಇಲ್ಲಿ ವಿವರಿಸುವುದು ಮೊದಲನೇ ವಿಧ... ಬೇಕಾದ ಸಾಮಗ್ರಿಗಳು ಮೆಂತ್ಯ ಸೊಪ್ಪು ಎರಡು ಚಿಕ್ಕ ಕಟ್ಟು ಎರಡು ಚಿಕ್ಕ ಟೊಮೆಟೊ ಎರಡು ಚಿಕ್ಕ ಈರುಳ್ಳಿ ಒಂದು ಪಾವು ಅಕ್ಕಿ (ಸೋನಾ ಮಸೂರಿ/ ಬಾಸ್ಮತಿ) ಚಿಕ್ಕ … Continue reading Methi Rice/Pulav Recipe (ಮೆಂತ್ಯ ಸೊಪ್ಪಿನ ಪಲಾವ್ ಮಾಡುವ ವಿಧಾನ)

Broken Wheat Pulav Recipe( ಗೋಧಿ ನುಚ್ಚಿನ ಪಲಾವ್ ಮಾಡುವ ವಿಧಾನ)

I have posted broken wheat pongal recipe here... I learnt to make this pulav using broken wheat from my mother in law, who makes many varieties of rice and broken wheat pulavs/rice bhaths... It is healthy and tasty too.. You can make it for lunch box or  for dinner... ಈಗೀಗ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರು, ಸಕ್ಕರೆ … Continue reading Broken Wheat Pulav Recipe( ಗೋಧಿ ನುಚ್ಚಿನ ಪಲಾವ್ ಮಾಡುವ ವಿಧಾನ)

Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

ನಮಸ್ಕಾರ ಓದುಗರಿಗೆ... ಇವತ್ತು ನಾವು ಹಾಗಲಕಾಯಿ ಗೊಜ್ಜು ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ... "ಅದರಕ್ಕೆ ಕಹಿಯಾದುದು ಉದರಕ್ಕೆ ಸಿಹಿ"  ಎಂಬಂತೆ  ಹಾಗಲಕಾಯಿ ದೇಹಕ್ಕೆ ತುಂಬಾ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ, ಪ್ರೊಟೀನ್, ಕಬ್ಬಿಣದ ಅಂಶ ಬಹಳಷ್ಟಿದೆ..ಬೇರೆ ಬೇರೆ ವಿಧಾನಗಳಲ್ಲಿ ಮಾಡಬಹುದು.. ಇದು ನಮ್ಮ ಅಜ್ಜಿ ಮಾಡುವ ವಿಧಾನ... Bittergourd gojju is a very healthy side dish that goes very well with chapathi, rice, sometimes with dosa as … Continue reading Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

Broken Wheat Pongal Recipe (ಗೋಧಿ ನುಚ್ಚಿನ ಪೊಂಗಲ್ ಮಾಡುವ ವಿಧಾನ)

Hello dear readers, Using broken wheat in our diet is gaining popularity these days, be it for diabetics or for diet conscious people.. We can make, kheer, bisibelebath, pongal etc using broken wheat.. I will post those recipes soon.. Ingredients needed for mixed veg broken wheat pongal are Broken wheat 1 cup Moong dal 1 … Continue reading Broken Wheat Pongal Recipe (ಗೋಧಿ ನುಚ್ಚಿನ ಪೊಂಗಲ್ ಮಾಡುವ ವಿಧಾನ)

Tirangi Paratha| Vegetable Paratha Recipe(ತ್ರಿವರ್ಣ ಚಪಾತಿ ಮಾಡುವ ವಿಧಾನ)

ನಮಸ್ಕಾರ ಪ್ರೀತಿಯ ಓದುಗರೇ... ಇವತ್ತು ನಾವು ತಿರಂಗಿ ಚಪಾತಿ ಮಾಡೋದು ಹೇಗೆಂದು ನೋಡೋಣ... ಇದು ನನ್ನದೇ ಸ್ವಂತ ಪಾಕ ವಿಧಾನ ... ಚೆನ್ನಾಗಿದೆ ಹಾಗೂ ಆರೋಗ್ಯಕರ ಅನಿಸಿತು ಅದಕ್ಕೆ ಪೋಸ್ಟ್ ಮಾಡುತ್ತಿದ್ದೇನೆ... 💐💐💐 Hello dear readers , Today let's see how to make this tri colored vegetable paratha.. For Saffron color Wheat flour 1 small cup, Little salt, Carrot puree Mix all to a … Continue reading Tirangi Paratha| Vegetable Paratha Recipe(ತ್ರಿವರ್ಣ ಚಪಾತಿ ಮಾಡುವ ವಿಧಾನ)

Sambar Powder/ HuLi Pudi Recipe(ಹುಳಿ ಪುಡಿ /ಸಾಂಬಾರ್ ಪುಡಿ ಮಾಡುವ ವಿಧಾನ)

Sambar is a gravy or curry made using vegetables/pulses and lentils ,which is a combination of spicy/tangy/slightly sweetish tastes and usually accompanied with plain rice ,Idlis  and sometimes with Chapathis and Dosas. ಈ ಸಾಂಬಾರ್ ಮಸಾಲ ಪುಡಿ ಅಥವಾ ಹುಳಿ ಪುಡಿ ಯನ್ನು ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ರೀತಿಯಾಗಿ ಮಾಡುತ್ತಾರೆ.. ಪ್ರಮಾಣದಲ್ಲಿ ಕೂಡ ವ್ಯತ್ಯಾಸವಿರುತ್ತದೆ.. ನಾವು ನಮ್ಮ ಮನೆಯಲ್ಲಿ ಹೀಗೆ ಮಾಡುತ್ತೀವಿ...ಒಮ್ಮೆ ಪ್ರಯತ್ನಿಸಿ ಹೇಗಿತ್ತೆಂದು … Continue reading Sambar Powder/ HuLi Pudi Recipe(ಹುಳಿ ಪುಡಿ /ಸಾಂಬಾರ್ ಪುಡಿ ಮಾಡುವ ವಿಧಾನ)

2 Varieties Of Mango Rice Recipes(೨ ಬಗೆಯ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ)

Hello dear readers, Today I am providing below two variety recipes for Mango Rice/ ಮಾವಿನಕಾಯಿ ಚಿತ್ರಾನ್ನ... Usually this is prepared on Ugaadi festival.. There are various ways this can be prepared, this is one of the types prepared in our home. ಯುಗಾದಿ ಹಬ್ಬದ ವಿಶೇಷ ಮಾವಿನಕಾಯಿ ಚಿತ್ರಾನ್ನ ಎರಡು ವಿಧಗಳಲ್ಲಿ  ಹೇಗೆ ಮಾಡುವುದು ಎಂದು ನೋಡೋಣ... Type 1/  ವಿಧಾನ ೧ Ingredients/ … Continue reading 2 Varieties Of Mango Rice Recipes(೨ ಬಗೆಯ ಮಾವಿನಕಾಯಿ ಚಿತ್ರಾನ್ನ ಮಾಡುವ ವಿಧಾನ)