Baana Daariyalli Soorya Lyrics (ಬಾನ ದಾರಿಯಲ್ಲಿ ಸೂರ್ಯ ಸಾಹಿತ್ಯ)

ಇದು ಸಿನೆಮಾ ಹಾಡು ಹಾಗೂ ಜೋಗುಳದ ಹಾಡು ಎರಡೂ ವಿಭಾಗಕ್ಕೆ ಸೇರುತ್ತದೆ…

This song comes under both lullaby song and movie song category.. Sung by veteran Dr. K. J. Yesudas from the movie ‘Bhaagyavanta‘..

ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ
ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ
ನೋಡು ಎಂಥ ಚಂದ
ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ
ನನ್ನ ಪುಟ್ಟ ಕಂದಾ||ಬಾನ||

ನೀನಾಡೋ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ ||ನೀ||
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೇ ನೀ ನನ್ನ ಪ್ರಾಣದಂತೆ, ನನ್ನ ಪ್ರಾಣದಂತೆ ||ಬಾ||

ಆ ದೇವ ನಮಗಾಗಿ ತಂದಾ ಸಿರಿಯೇ…
ಆ ದೇವ ನಮಗಾಗಿ ತಂದಾ ಸಿರಿಯೇ…
ಈ ಮನೆಯ ಸೌಭಾಗ್ಯ ನಿನ್ನ ನಗೆಯೇ…
ಅಳಲೇನು ಚಂದ ನನ್ನ ಪುಟ್ಟ ದೊರೆಯೇ..
ಹಾಯಾಗಿ ಮಲಗು ಜಾಣ ಮರಿಯೆ, ನನ್ನ ಜಾಣ ಮರಿಯೇ.. || ಬಾನ ….||

8 thoughts on “Baana Daariyalli Soorya Lyrics (ಬಾನ ದಾರಿಯಲ್ಲಿ ಸೂರ್ಯ ಸಾಹಿತ್ಯ)

  1. Greatest person in the world. Sang this song and is no more.
    PUNEETH RAJKUMAR (46)
    Came on 6 monthes to film industry and got national award for (maleye irali bisile barali)
    Song in his 7 years later he lived with simplicity and donated his crores to schools
    etc and donated his eyes after death. He was the first person other than mahatma gandi to get 20 lack + people for seeing him when he was dead. And his father was DR RAJKUMAR

    SANDALWOOD

    Liked by 1 person

  2. ನಿಜ ಅವರ ಹಾಗೆ ಇನ್ನೂ ಯಾರು ಇರೋಕೆ ಸಾದ್ಯ ಇಲ್ಲ…😔 ಹೇಳದೆ ಕೇಳದೆ ಹೋಗೆ ಬಿಟ್ರು….🥲 ಆದ್ರೆ ನಮ್ಮ ಮನಸಲ್ಲಿ ಅವ್ರು ಯಾವತ್ತೂ ಜೀವಂತ …🤗 ಈಗಲೂ ಅವ್ರು ಇಲ್ಲ ಅಂತ ಅನ್ಸೋದೆ ಇಲ್ಲ….❤️🖤 ತುಂಬಾ ದೊಡ್ಡ ವ್ಯಕ್ತಿವ ಅವರದು…. 🌼 ದೇವ್ರು ಆಗ್ಬಿಟ್ರು….🙏 ಈಗಲೂ ಅನ್ಸೋದು ಒಂದೇ ಏನಾದ್ರೂ ಪವಾಡ ಆಗಿ ಅವ್ರು ಮತ್ತೆ ವಾಪಸ್ ಬಂದುಬಿಡಬೇಕು ಅಂತ….🙄 ಅವ್ರ ಬಗ್ಗೆ ಏಷ್ಟು ಮಾತಾಡಿದ್ರು ಕಮ್ಮಿನೆ… ನಾನು ಅವರ ಅಭಿಮಾನಿ…. ಅವರನ್ನ ನೋಡ್ಬೇಕು ಅನ್ನೋ ಆಸೆ ತುಂಬಾ ಇತ್ತು … 😔 ಆದ್ರೆ ಆ ಆಸೆ……😭😭😭😭

    Liked by 1 person

Leave a comment

This site uses Akismet to reduce spam. Learn how your comment data is processed.