Coriander leaves thokku(ಕೊತ್ತಂಬರಿ ಸೊಪ್ಪಿನ ತೊಕ್ಕು) recipe

ನಮಸ್ಕಾರ ಓದುಗರೇ... ಇವತ್ತು ನಾನು ನಮ್ಮನೆಯಲ್ಲಿ ಕೊತ್ತಂಬರಿ ಸೊಪ್ಪಿನ ತೊಕ್ಕು ಹೇಗೆ ಮಾಡುತ್ತೇವೆ ಎಂಬುದನ್ನು ಹೇಳುತ್ತಿದ್ದೇನೆ... ಇದು ಚಪಾತಿ, ರೊಟ್ಟಿ, ದೋಸೆ, ಸಾರನ್ನ, ಮೊಸರನ್ನ ಇವುಗಳ ಜೊತೆ ಒಳ್ಳೆ ಸೈಡ್ ಡಿಶ್, ಚಟ್ನಿ ತರಹ ಇರುತ್ತದೆ.. Here's my mom's recipe for coriander leaves thokku ... It's side dish for dose, chapati,bread, rotti, even curd rice.. ಕೊತ್ತಂಬರಿ ಸೊಪ್ಪು 3 ಹಿಡಿ ತೊಳೆದು, ಸ್ವಲ್ಪ 1 ಚಮಚ ಎಣ್ಣೆಯಲ್ಲಿ ಹುರಿದು … Continue reading Coriander leaves thokku(ಕೊತ್ತಂಬರಿ ಸೊಪ್ಪಿನ ತೊಕ್ಕು) recipe

Advertisements

Avalakki idli(Instant) Bombay sagu(ಅವಲಕ್ಕಿ ಇಡ್ಲಿ- ಬಾಂಬೆ ಸಾಗು) recipe

ಬೆಳಗಿನ ತಿಂಡಿಗೆ ಇಡ್ಲಿ, ದೋಸೆ, ಅವಲಕ್ಕಿ, ಉಪ್ಪಿಟ್ಟು, ಚಿತ್ರಾನ್ನ, ಬಾತ್ಗಳು ತಿಂದು ಬೇಜಾರಾಗಿದ್ರೆ ಇಲ್ಲಿ ದಿಢೀರ್ ಆಗಿ ಮಾಡಬಹುದಾದ ಅವಲಕ್ಕಿ ಇಡ್ಲಿ ಮಾಡುವ ವಿಧಾನ ಹಾಕುತ್ತಿದ್ದೀನಿ.. ಒಮ್ಮೆ ಪ್ರಯತ್ನಿಸಿ ಹೇಗಿತ್ತೆಂದು ಬರೆಯಿರಿ... ಬೇಕಾದ ಪದಾರ್ಥಗಳು:: ತೆಳು ಅವಲಕ್ಕಿ 1 ಕಪ್. ಅಕ್ಕಿ ತರಿ ಅಥವಾ ದಪ್ಪ ರವೆ - 1 ಕಪ್ ಮೊಸರು - 1 ಕಪ್ ಸ್ವಲ್ಪ ನೀರು, ಉಪ್ಪು ಮೊದಲು ಅವಲಕ್ಕಿಯನ್ನು ತೊಳೆದು ಮೊಸರಿನಲ್ಲಿ ನೆನಸಿ.. 15 ನಿಮಿಷದ ನಂತರ ಕೈ ಅಥವಾ ಸೌಟ್ … Continue reading Avalakki idli(Instant) Bombay sagu(ಅವಲಕ್ಕಿ ಇಡ್ಲಿ- ಬಾಂಬೆ ಸಾಗು) recipe

Mango rice recipe– ಮಾವಿನ ಕಾಯಿ ಚಿತ್ರಾನ್ನ ಮಾಡುವ ವಿಧಾನ

Hello dear readers, Today I am providing below the recipe for Mango rice or maavinakaayi chitranna ಮಾವಿನಕಾಯಿ ಚಿತ್ರಾನ್ನ... Usually this is prepared on Ugaadi festival.. There are various ways this can be prepared, this is one of the types prepared in our home. Ingredients : Mango ಮಾವಿನಕಾಯಿ -1 grated Methi seeds or menthya ಮೆಂತ್ಯ - … Continue reading Mango rice recipe– ಮಾವಿನ ಕಾಯಿ ಚಿತ್ರಾನ್ನ ಮಾಡುವ ವಿಧಾನ

Veg momo (South Indian style) recipe- ತರಕಾರಿ ಆವಿ ಕಡುಬು ಮಾಡುವ ವಿಧಾನ

ನಮಸ್ಕಾರ ಓದುಗರೇ.. ನನ್ನ ಮಗಳು ಹೋಟೆಲ್ನಲ್ಲಿ ತಿಂದ ವೆಜ್ ಮೊಮೋ ಮನೆಯಲ್ಲಿ ಬೇಕೆಂದು ಹಠ ಮಾಡಿದಳು.. ಮನೆಯಲ್ಲೇ ಇದ್ದ ತರಕಾರಿ ಹಾಗೂ ಪದಾರ್ಥಗಳಿಂದ ಮೊಮೋ ಮಾಡಿದ್ದೇನೆ.. ಮಾಡುವ ವಿಧಾನ ಹೀಗಿದೆ.. Below have provided the recipe for veg momo , in South Indian style with the ingredients available in your kitchen.. Ingredients Outer dough ಕಣಕ ::- Maida or wheat flour ಗೋಧಿ / ಮೈದಾ ಹಿಟ್ಟು- … Continue reading Veg momo (South Indian style) recipe- ತರಕಾರಿ ಆವಿ ಕಡುಬು ಮಾಡುವ ವಿಧಾನ

Coriander rice recipe- ಕೊತ್ತಂಬರಿ ಪಲಾವ್ ಮಾಡುವ ವಿಧಾನ

For the working ladies or busy moms at home or bachelors, it's everyday task to plan about what to cook for tiffin box /breakfast and dinner.. We make varieties of rice items for tiffin boxes.. In Bengalooru, in most of our homes we eat rice items (rice bhaths) for breakfast and dinner as well,though not … Continue reading Coriander rice recipe- ಕೊತ್ತಂಬರಿ ಪಲಾವ್ ಮಾಡುವ ವಿಧಾನ

Milk pongal recipe –ಹಾಲಿನ ಪೊಂಗಲ್ ಮಾಡುವ ವಿಧಾನ

Milk pongal ಹಾಲಿನ ಪೊಂಗಲ್ makes an excellent festive food.. Be for neivedya ನೈವೇದ್ಯಕ್ಕೆ or dessert after dinner/lunch , this can be easily prepared. I learnt this recipe from my grandmother .. Ingredients:: Raw rice ಅಕ್ಕಿ - 100 grams Moong dal ಹೆಸರು ಬೇಳೆ - 4 tbspns Milk ಕಾಯಿಸಿದ ಹಾಲು - 2 cups Jaggery ಬೆಲ್ಲ - half … Continue reading Milk pongal recipe –ಹಾಲಿನ ಪೊಂಗಲ್ ಮಾಡುವ ವಿಧಾನ

Mysore Pak recipe -ಮೈಸೂರು ಪಾಕ್ ಮಾಡೋ ವಿಧಾನ

Mysore Pak - ಮೈಸೂರ್ ಪಾಕ್ is an authentic Karnataka sweet which resembles a burfi.. Since my childhood for any occasion, be it my birthday or any special event, my father used to get Mysore Pak as it is my favourite sweet, from Shri Venkateshwara sweet meat stall at Gandhi bazaar , Bengalooru... That taste is … Continue reading Mysore Pak recipe -ಮೈಸೂರು ಪಾಕ್ ಮಾಡೋ ವಿಧಾನ

Happy Krishna Janmashtami – ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯ

Wish you all my dear readers a very happy Krishna Janmaashtami !!💐💐 ಸಮಸ್ತ ಓದುಗ ಬಾಂಧವರಿಗೆ ಶ್ರೀ ಕೃಷ್ಣ ಜನ್ಮಅಷ್ಟಮಿ ಶುಭಾಶಯಗಳು... 💐💐 ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಕೃಷ್ಣನಿಗೆ ಪ್ರಿಯವಾದ ಹುಳಿ ಅವಲಕ್ಕಿ, ಮೊಸರವಲಕ್ಕಿ,  ಜೊತೆಗೆ ಮಕ್ಕಳಿಗೆ ಇಷ್ಟವಾದ ಕೋಡುಬಳೆ , ಮೈಸೂರ್ ಪಾಕ್... !!

Huggi and instant gojju recipe- ಹುಗ್ಗಿ – ಧಿಡೀರ್ ಗೊಜ್ಜು ಮಾಡೋ ವಿಧಾನ

This is an awesome lunch box recipe.. Traditional dish and very healthy as well.. If you like it, you can have it for breakfast as well.. lately have installed Kannada app, hence using the same here.. ಹುಗ್ಗಿ ಅಥವಾ ಖಾರ ಪೊಂಗಲ್ ತುಂಬಾ ಹಳೆ ತಿಂಡಿ.. ಸಾಮಾನ್ಯ ನಿಮಗೆಲ್ಲ ವಿಧಾನ ಗೊತ್ತಿರುತ್ತದೆ.. ಇಲ್ಲಿ ನಾನು ನಮ್ಮ ಅತ್ತೆಯಿಂದ ಕಲಿತ ವಿಧಾನ ಹಾಕುತ್ತಿದ್ದೀನಿ.. ಮಾಡಿ … Continue reading Huggi and instant gojju recipe- ಹುಗ್ಗಿ – ಧಿಡೀರ್ ಗೊಜ್ಜು ಮಾಡೋ ವಿಧಾನ

Bendekaayi gojju recipe

Gojju is an age-old, traditional side-dish of Karnataka which can be served with rice, or any indian rotis like chapathis, parathas etc  and also with curd rice  and are similar to gravies of North India... I have already posted recipe for cucumber gojju here.. Bendekaayi or Okra or lady's finger  is another commonly used vegetable … Continue reading Bendekaayi gojju recipe