Instant Fried Gram Laddoo Recipe( ಸುಲಭದ ಹುರಿಗಡಲೆ ಉಂಡೆ ಮಾಡುವ ವಿಧಾನ)

ಈಗೆಲ್ಲಾ ಹಬ್ಬಗಳ ಸಾಲು.. ನೈವೇದ್ಯಕ್ಕಾಗಿ ಮಾಡಿಕೊಳ್ಳಬಹುದಾದ ಬಹಳ ಸುಲಭದ ಹುರಿಗಡಲೆ ಉಂಡೆ ಅಥವಾ ಲಡ್ಡು ಮಾಡುವ ವಿಧಾನ ಹೀಗಿದೆ…

Below have provided recipe for Fried Gram Laddoo or Hurigadale vunde, which can be made easily for upcoming festivals, as one of the neivedya/ Instant and easy sweet. There are many versions of this recipe which I will post soon..

IMG_20200818_150612

ಬೇಕಾದ ಸಾಮಗ್ರಿಗಳು/ Ingredients :

ಹುರಿಗಡಲೆ/ Fried Gram – 1 cup powdered
ಸಕ್ಕರೆ/ Sugar- 1/2 cup powdered
ಏಲಕ್ಕಿ/Cardamom powder – little
ತುಪ್ಪ/Ghee – < 1/4 cup
ಹಾಲಿನ ಪುಡಿ/ Milk powder – 1 sachet size or 1/4 cup

IMG_20200818_150632

Method/ ಮಾಡುವ ವಿಧಾನ ಹೀಗಿದೆ

First in a mixing bowl, take Ghee, add powdered Sugar… Mix well for some time and add Milk powder, Cardamom powder, Fried Gram powder..

Mix well for few minutes and grease your palms and tie into laddus.. Easy and tasty laddus are ready to serve..

ಮೊದಲಿಗೆ ಒಂದು ಬೌಲ್ನಲ್ಲಿ ತುಪ್ಪ, ಸಕ್ಕರೆ ಪುಡಿ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ… ಈಗ ಹಾಲಿನ ಪುಡಿ, ಏಲಕ್ಕಿ ಪುಡಿ, ಹುರಿಗಡಲೆ ಪುಡಿ ಸೇರಿಸಿ…

ಸ್ವಲ್ಪ ಸಮಯದ ನಂತರ ಕೈಗೆ ತುಪ್ಪ ಸವರಿಕೊಂಡು, ಉಂಡೆಗಳನ್ನು ಕಟ್ಟಿದರೆ, ಸುಲಭದ ಹುರಿಗಡಲೆ ಉಂಡೆ ರೆಡಿ…

ಇದನ್ನೇ ಪಾಕ ತೆಗೆದು ಸಹ ಮಾಡಬಹುದು, ಮುಂದಿನ ಪೋಸ್ಟ್ನಲ್ಲಿ ವಿಧಾನ ಬರೆಯುತ್ತೇನೆ…

 

Leave a comment

This site uses Akismet to reduce spam. Learn how your comment data is processed.