Thanu Karagadavaralli ( ತನು ಕರಗದವರಲ್ಲಿ ಸಾಹಿತ್ಯ) Lyrics

This popular song from the movie , kittoor Chennamma , by singer Smt P Susheela is a very old , very meaningful melody.

A small attempt to translate the meaning of the song in English:-

The summary of the song is about praying God with purity of mind, heart and soul ಕಾಯ , ವಾಚ, ಮನಸ…

 And it says to show the act of kindness – compassion  towards others.. It also says that if our heart, mind and soul isn’t pure, then even if we submit/offer anything to God , it wouldn’t be accepted by Him, The Lord Shiva..

This song is written by ancient female poet and saint of Karnataka AkkaMahadevi..

Lyrics in kannada:-

ತನು ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಗಾಂಧಾಕ್ಷತೆಯನೊಲ್ಲಯ್ಯ ನೀನು||

ಅರಿವು ಕಣ್ತೆರೆಯದವರಲ್ಲಿ ಆರತಿಯನ್ನೋಲ್ಲಯ್ಯ ನೀನು
ಭಾವ ಶುದ್ಧವಿಲ್ಲದವರಲಿ ಧೂಪವ ನೊಲ್ಲಯ್ಯ ನೀನು||

ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನ್ನೋಲ್ಲಯ್ಯ ನೀನು
ಹೃದಯಕಮಲವಿಲ್ಲದವರಲಿ ಇರಲೊಲ್ಲಯ್ಯ ನೀನು||

ಎನ್ನಲ್ಲಿ ಏನುಂಟೆಂದು ಕರಸ್ಥಳದಲಿ ಇಂಬುಗೊಂಡೆ…

ಹೇಳಾ ಚೆನ್ನಮಲ್ಲಿಕಾರ್ಜುನ…
ಹೇಳಾ ಚೆನ್ನಮಲ್ಲಿಕಾರ್ಜುನ…

6 thoughts on “Thanu Karagadavaralli ( ತನು ಕರಗದವರಲ್ಲಿ ಸಾಹಿತ್ಯ) Lyrics

Leave a comment

This site uses Akismet to reduce spam. Learn how your comment data is processed.