Sri Mahishaasura mardhini stotram(ಶ್ರೀ ಮಹಿಷಾಸುರ ಮರ್ಧಿನಿ ಸ್ತೋತ್ರಂ)

Happy morning dear readers!!! Today is Friday and below I am providing the lyrics of Ayigiri Nandini sung on praise of Goddess Devi... Hope you find it useful 💐 💐💐 🙂 Will post the lyrics in English, if needed by the readers.. ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ ಗಿರಿವರ ವಿಂಧ್ಯ ಶಿರೋಧಿ ನಿವಾಸಿನಿ ವಿಷ್ಣು ವಿಲಾಸಿನಿ ಜಿಷ್ಣುನುತೇ … Continue reading Sri Mahishaasura mardhini stotram(ಶ್ರೀ ಮಹಿಷಾಸುರ ಮರ್ಧಿನಿ ಸ್ತೋತ್ರಂ)

Advertisements

Shri Venkatesha stotra- ಶ್ರೀ ವೇಂಕಟೇಶ್ವರ ಸ್ತೋತ್ರಮ್

This stotra is dedicated to Lord Venkateshwara , praising the Lord, most popular stotra by veteran Smt M S Subbulakshmi..... ಕಮಲಾಕುಚ ಚೂಚು ಕಕುಂಕಮತೋ ನಿಯತಾರುಣಿ ತಾತುಲ ನೀಲತನೋ | ಕಮಲಾಯತ ಲೋಚನ ಲೋಕಪತೇ ವಿಜಯೀಭವ ವೇಂಕಟ ಶೈಲಪತೇ || ಸಚತುರ್ಮುಖ ಷಣ್ಮುಖ ಪಂಚಮುಖೇ ಪ್ರಮುಖಾ ಖಿಲದೈವತ ಮೌಳಿಮಣೇ | ಶರಣಾಗತ ವತ್ಸಲ ಸಾರನಿಧೇ ಪರಿಪಾಲಯ ಮಾಂ ವೃಷ ಶೈಲಪತೇ || ಅತಿವೇಲತಯಾ ತವ ದುರ್ವಿಷಹೈ ರನು ವೇಲಕೃತೈ ರಪರಾಧಶತೈಃ … Continue reading Shri Venkatesha stotra- ಶ್ರೀ ವೇಂಕಟೇಶ್ವರ ಸ್ತೋತ್ರಮ್

Vaaara banthamma lyrics(ವಾರ ಬಂತಮ್ಮ ಸಾಹಿತ್ಯ)

ಗುರುರಾಯರ ಪವಾಡಗಳನ್ನು ಈ ಹಾಡಿನಲ್ಲಿ ಚೆನ್ನಾಗಿ ವಿವರಿಸಲಾಗಿದೆ... ಹಾಡೋಣ ಬನ್ನಿ... ವಾರ ಬಂತಮ್ಮ... ಗುರುವಾರ ಬಂತಮ್ಮ...    ಗುರುರಾಯರ ನೆನೆಯಮ್ಮ.... ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ ಸ್ಮರಣೆ ಮಾತ್ರದಲಿ ಕ್ಲೇಶಕಳೆದು ಸದ್ಗತಿಯ ಕೊಡುವನಮ್ಮ ... ವಾರ ಬಂತಮ್ಮ... ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ ಯೋಗಿ ಬರುವನಮ್ಮ ಶುಭಯೋಗ ಬರುವುದಮ್ಮ ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ||ವಾರ || ಮನವ ತೊಳೆಯಿರಮ್ಮ ಭಕ್ತಿಯ ಮಣೆಯ ಹಾಕಿರಮ್ಮ ಧ್ಯಾನದಿಂದ ಕರೆದಾಗ ಬಂದು ಒಳಗಣ್ಣ ತೆರೆವನಮ್ಮ ||ವಾರ|| ಕೋಪ … Continue reading Vaaara banthamma lyrics(ವಾರ ಬಂತಮ್ಮ ಸಾಹಿತ್ಯ)

Kanasalli bandavanaare lyrics-ಕನಸಲ್ಲಿ ಬಂದವನಾರೇ ಸಾಹಿತ್ಯ

This popular song is from the kannada movie Shruti seridaaga.. In this song the lyricist has praised and described Lord Shiva.. Movie: Shruti seridaaga Singer : Smt S. Jaanaki Actors : Dr Raj Kumar, Geetha and Madhavi English Lyrics goes as follows::- Kanasalli bandavanaare Manasalli ninthavanaare Avanaaro naa kaane nee hele gelathi.. JaTeyali gangeya dharisiruva … Continue reading Kanasalli bandavanaare lyrics-ಕನಸಲ್ಲಿ ಬಂದವನಾರೇ ಸಾಹಿತ್ಯ

Mangalam gurushree lyrics (ಮಂಗಳಂ ಗುರುಶ್ರೀ ಹಾಡಿನ ಸಾಹಿತ್ಯ)

This bhajan song is very popular among smartha brahmin households.. Below have provided the lyrics in Kannada,learnt from my mother in law.. ಈ ಭಜನೆ ಹಾಡು ಸ್ಮಾರ್ತ ಬ್ರಾಹ್ಮಣರ , ಮುಖ್ಯವಾಗಿ ಬೆಂಗಳೂರು-ಮೈಸೂರು( ದಕ್ಷಿಣ ಕರ್ನಾಟಕ) ಪ್ರಾಂತ್ಯದ ಮನೆಗಳಲ್ಲಿ ಸುಪ್ರಸಿದ್ಧ.. 💐💐💐💐💐💐 ಮಂಗಳಂ ಗುರುಶ್ರೀ ಚಂದ್ರಮೌಳೇಶ್ವರಗೆ ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ || ಕಾಲಭೈರವಗೆ ಕಾಳಿ ದುರ್ಗೀಗೆ ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ || … Continue reading Mangalam gurushree lyrics (ಮಂಗಳಂ ಗುರುಶ್ರೀ ಹಾಡಿನ ಸಾಹಿತ್ಯ)

Lambodara lakumikara lyrics – ಲಂಬೋದರ ಲಕುಮಿಕರ ಸಾಹಿತ್ಯ

This is the most popular devotional song or devaranaama taught and sung in praise of Lord Ganesha ,while learning classical music.. The lyrics is as follows:-. 💐💐 ಲಂಬೋದರ ಲಕುಮಿಕರ ಅಂಬಾಸುತ ಅಮರವಿನುತ ಲಂಬೋದರ ಲಕುಮಿಕರಾ... ಶ್ರೀಗಣನಾಥ ಸಿಂಧೂರಾವರ್ಣ ಕರುಣಸಾಗರ ಕರಿವಾದನಾ ಲಂಬೋದರ ಲಕುಮಿಕರಾ... ಸಿದ್ಧಚಾರಣ ಗಣಸೇವಿತ ಸಿದ್ಧಿವಿನಾಯಕ ತೇ ನಮೋನಮೋ ಲಂಬೋದರ ಲಕುಮಿಕರಾ... ಸಕಲವಿದ್ಯಾ ಆದಿಪೂಜಿತ ಸರ್ವೋತ್ತಮ ತೇ ನಮೋನಮೋ ಲಂಬೋದರ ಲಕುಮಿಕರಾ... ಅಂಬಾಸುತ ಅಮರವಿನುತ... … Continue reading Lambodara lakumikara lyrics – ಲಂಬೋದರ ಲಕುಮಿಕರ ಸಾಹಿತ್ಯ

Shakti devataa stotra and legends – ಶಕ್ತಿ ದೇವತಾ ಸ್ತೋತ್ರ ಮತ್ತು ಹಿನ್ನೆಲೆ (ನವರಾತ್ರಿ ವಿಶೇಷ 4)

Legend associated with Shakti devataa temples of India :::- When Sati ಸತಿ (other form of goddess Parvathi ) married Lord Shiva ಈಶ್ವರ, Sati's father Daksha ದಕ್ಷ, who considered Shiva as his enemy, as he was a Smashaana vaasi ಸ್ಮಶಾನ ವಾಸಿ(one who resides in crematorium) and disliked him.. With great anger, Daksha abandoned his daughter coming … Continue reading Shakti devataa stotra and legends – ಶಕ್ತಿ ದೇವತಾ ಸ್ತೋತ್ರ ಮತ್ತು ಹಿನ್ನೆಲೆ (ನವರಾತ್ರಿ ವಿಶೇಷ 4)

Thanu karagadavaralli ( ತನು ಕರಗದವರಲ್ಲಿ ಸಾಹಿತ್ಯ)lyrics

This popular song from the movie , kittoor Chennamma , by singer smt P Susheela is a very old , very meaningful melody. The summary of the song is about praying God with purity of mind, heart and soul ಕಾಯ , ವಾಚ, ಮನಸ...  And also to show the act of kindness - compassion  towards others..This … Continue reading Thanu karagadavaralli ( ತನು ಕರಗದವರಲ್ಲಿ ಸಾಹಿತ್ಯ)lyrics

Saraswathi dwadashanaama stotra – ಸರಸ್ವತಿ ದ್ವಾದಶನಾಮ ಸ್ತೋತ್ರ (ನವರಾತ್ರಿ ವಿಶೇಷ 3)

  ಸರಸ್ವತಿತ್ವಯಮ್ ದೃಷ್ಟಾ ವೀಣಾ ಪುಸ್ತಕಧಾರಿಣೀ ಹಂಸಾವಾಹನಸಮಾಯುಕ್ತಾ ವಿದ್ಯಾದಾನಕರೀ ಮಮ ಪ್ರಥಮಮ್ ಭಾರತೀನಾಮಾಂ ದ್ವಿತೀಯಮ್ ಚ ಸರಸ್ವತೀ ತೃತೀಯಮ್ ಶಾರದಾದೇವಿ ಚತುರ್ಥಮ್ ಚ ಹಂಸವಾಹಿನೀಮ್ ಪಂಚಮಮ್ ಜಗತೀಖ್ಯಾತಮ್ ಷಷ್ಟಮ್ ಚ ವಾಗೀಶ್ವರಿ ತಥಾ ಕೌಮಾರಿ ಸಪ್ತಮಮ್ ಪ್ರೋಕ್ತಮ್ ಅಷ್ಟಮಂ ಬ್ರಹ್ಮಚಾರಿಣೀ ನವಮಂ ಬುದ್ಧಿಧಾತ್ರೀ ಚ ದಶಮಮ್ ವರದಾಯಿನೀಂ ಏಕಾದಶಮ್ ಕ್ಷುದ್ರಘಂಟಾ ದ್ವಾದಶಮ್ ಈಭುವನೇಶ್ವರಿ ಬ್ರಾಹ್ಮಿ ದ್ವಾದಶನಾಮನಿ ತ್ರಿ ಸಂಧ್ಯಾಮ್ ಯಾ ಪಠೇ ನ್ನರಹ ಸರ್ವಸಿದ್ಧಿಕರೀ ತಸ್ಯ ಪ್ರಸನ್ನ ಪರಮೇಶ್ವರಿ ಸಾ ಮೇ ವಾಸತು ಜಿಹ್ವಾಗ್ರೇ ಬ್ರಹ್ಮರೂಪ ಸರಸ್ವತಿ … Continue reading Saraswathi dwadashanaama stotra – ಸರಸ್ವತಿ ದ್ವಾದಶನಾಮ ಸ್ತೋತ್ರ (ನವರಾತ್ರಿ ವಿಶೇಷ 3)

Devaru hoseda lyrics-ದೇವರು ಹೊಸೆದ ಪ್ರೇಮದ ದಾರ ಹಾಡಿನ ಸಾಹಿತ್ಯ

This is an evergreen melody from "Muttina haara" movie.. ಚಿತ್ರ: ಮುತ್ತಿನ ಹಾರ -Muttina haara ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ: ಡಾ.ಎಂ.ಬಾಲಮುರಳಿ ಕೃಷ್ಣ ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ| ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ|| ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ ಬೇಡ ಏಂದರೆ ನಾವು ಸುಡದೆ ಇರುವುದೆ ನೋವು ಸರಿಯೋ ಕಾಲದ ಜೊತೆಗೆ … Continue reading Devaru hoseda lyrics-ದೇವರು ಹೊಸೆದ ಪ್ರೇಮದ ದಾರ ಹಾಡಿನ ಸಾಹಿತ್ಯ