Rathasapthami ರಥಸಪ್ತಮಿ

ಉದಯೆ ಬ್ರಹ್ಮಸ್ವರೂಪೋಯಮ್ ಮಧ್ಯಾನ್ನೆತು ಮಹೇಶ್ವರಃ ಅಸ್ತಕಾಲೇ ಸ್ವಯಂವಿಷ್ಣು ತ್ರಯೆರ್ಮೂರ್ತಿ ದಿವಾಕರಃ This whole universe is dependent on Sun.. without Sun, no existence of universe. Hence Sun is a prominent God in Hinduism and worshipped everyday , but a special auspicious day of Maaga maasa(January month) is dedicated to the Sun God as 'Rathasapthami'. ಸೂರ್ಯನಿಲ್ಲದೆ ಜಗತ್ತೇ ಇಲ್ಲ.. ಅಂತಹ ಸೂರ್ಯನನ್ನು … Continue reading Rathasapthami ರಥಸಪ್ತಮಿ

Advertisements

Mangalam gurushree lyrics (ಮಂಗಳಂ ಗುರುಶ್ರೀ ಹಾಡಿನ ಸಾಹಿತ್ಯ)

This bhajan song is very popular among smartha brahmin households.. Below have provided the lyrics in Kannada,learnt from my mother in law.. ಈ ಭಜನೆ ಹಾಡು ಸ್ಮಾರ್ತ ಬ್ರಾಹ್ಮಣರ , ಮುಖ್ಯವಾಗಿ ಬೆಂಗಳೂರು-ಮೈಸೂರು( ದಕ್ಷಿಣ ಕರ್ನಾಟಕ) ಪ್ರಾಂತ್ಯದ ಮನೆಗಳಲ್ಲಿ ಸುಪ್ರಸಿದ್ಧ.. 💐💐💐💐💐💐 ಮಂಗಳಂ ಗುರುಶ್ರೀ ಚಂದ್ರಮೌಳೇಶ್ವರಗೆ ಶಕ್ತಿ ಗಣಪತಿ ಶಾರದಾಂಬೆಗೆ ಶಂಕರಾಚಾರ್ಯರಿಗೆ || ಕಾಲಭೈರವಗೆ ಕಾಳಿ ದುರ್ಗೀಗೆ ವರ ವೀರ ಶೂರ ಧೀರ ಹನುಮ ಮಾರುತಿ ಚರಣಕ್ಕೆ || … Continue reading Mangalam gurushree lyrics (ಮಂಗಳಂ ಗುರುಶ್ರೀ ಹಾಡಿನ ಸಾಹಿತ್ಯ)

Deepavali – ದೀಪಾವಳಿ

ನನ್ನ ಪ್ರೀತಿಯ ಓದುಗರಿಗೆ ದೀಪಾವಳಿಯ ಶುಭಾಶಯಗಳು !!!! ಅಸತೊಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಮ್ಗಮಯ ಓಂ ಶಾಂತಿ ಶಾಂತಿ ಶಾಂತಿಹಿ Deepavali celebration comes during ashwayuja maasa or during October - November month and celebration across Karnataka remains for 4 days.. First day is ***neeru tumbuva habba** ನೀರು ತುಂಬುವ ಹಬ್ಬ -- washing and cleaning the bathrooms, filling all vessels with … Continue reading Deepavali – ದೀಪಾವಳಿ

Saraswathi dwadashanaama stotra – ಸರಸ್ವತಿ ದ್ವಾದಶನಾಮ ಸ್ತೋತ್ರ (ನವರಾತ್ರಿ ವಿಶೇಷ 3)

  ಸರಸ್ವತಿತ್ವಯಮ್ ದೃಷ್ಟಾ ವೀಣಾ ಪುಸ್ತಕಧಾರಿಣೀ ಹಂಸಾವಾಹನಸಮಾಯುಕ್ತಾ ವಿದ್ಯಾದಾನಕರೀ ಮಮ ಪ್ರಥಮಮ್ ಭಾರತೀನಾಮಾಂ ದ್ವಿತೀಯಮ್ ಚ ಸರಸ್ವತೀ ತೃತೀಯಮ್ ಶಾರದಾದೇವಿ ಚತುರ್ಥಮ್ ಚ ಹಂಸವಾಹಿನೀಮ್ ಪಂಚಮಮ್ ಜಗತೀಖ್ಯಾತಮ್ ಷಷ್ಟಮ್ ಚ ವಾಗೀಶ್ವರಿ ತಥಾ ಕೌಮಾರಿ ಸಪ್ತಮಮ್ ಪ್ರೋಕ್ತಮ್ ಅಷ್ಟಮಂ ಬ್ರಹ್ಮಚಾರಿಣೀ ನವಮಂ ಬುದ್ಧಿಧಾತ್ರೀ ಚ ದಶಮಮ್ ವರದಾಯಿನೀಂ ಏಕಾದಶಮ್ ಕ್ಷುದ್ರಘಂಟಾ ದ್ವಾದಶಮ್ ಈಭುವನೇಶ್ವರಿ ಬ್ರಾಹ್ಮಿ ದ್ವಾದಶನಾಮನಿ ತ್ರಿ ಸಂಧ್ಯಾಮ್ ಯಾ ಪಠೇ ನ್ನರಹ ಸರ್ವಸಿದ್ಧಿಕರೀ ತಸ್ಯ ಪ್ರಸನ್ನ ಪರಮೇಶ್ವರಿ ಸಾ ಮೇ ವಾಸತು ಜಿಹ್ವಾಗ್ರೇ ಬ್ರಹ್ಮರೂಪ ಸರಸ್ವತಿ … Continue reading Saraswathi dwadashanaama stotra – ಸರಸ್ವತಿ ದ್ವಾದಶನಾಮ ಸ್ತೋತ್ರ (ನವರಾತ್ರಿ ವಿಶೇಷ 3)

Durga Devi aarati haadu – ದುರ್ಗೆ ಆರತಿ ಹಾಡು (ನವರಾತ್ರಿ ವಿಶೇಷ 2)

ಇನ್ನೇನು ನವರಾತ್ರಿ ಸಮೀಪಿಸುತ್ತಿದೆ... ಈ ನವರಾತ್ರಿಗಳಲ್ಲಿ 8ನೆ ದಿನವಾದ ದುರ್ಗಾಷ್ಟಮಿಯಂದು ಹಾಡಬಹುದಾದ ದುರ್ಗಾ ಆರತಿ ಹಾಡು ಕೆಳಗೆ ಕೊಟ್ಟಿದ್ದೇನೆ.... ಜಯವಾಗಲೆಮ್ಮ ತಾಯಿಗೆ ಆರತಿ ಬೆಳಗಿರಿ ಚಂಡಿಕೆಗೆ ಧನ ಧಾನ್ಯ ಸೌಭಾಗ್ಯದಾತೆಗೆ ಆರತಿ ಬೆಳಗಿರಿ ಶಿವಸತಿಗೆ ಚಂದ್ರಶೇಖರೆಗೆ ಸುಂದರವಾದನೆಗೆ ಚಂದ್ರಮುಖಿಗೆ ಆರತಿ ವೃಂದಾರಕೇಂದ್ರ ವಂದಿತ ಪಾದೆಗೆ ಆರತಿ ಬೆಳಗಿರಿ ಚಂಡಿಕೆಗೆ ಮಂಗಳ ಚಂಡಿಕೆಗಾರತೀ ದೈತ್ಯ ಸಂಹಾರಿಗಾರತೀ ಕೊರಳಲ್ಲಿ ರುಂಡಮಾಲೆಯಧರಿಸಿದ ಇಂದ್ರಾಕ್ಷಿ ದೇವಿಗೆ ಆರತಿ ಜಯವೆನ್ನಿ ಶುಭವೆನ್ನಿ ಚಂಡಿಗೆ ಭಯನಾಶ ಶ್ರೀದೇವಿ ಕಾತ್ಯಯನಿಗೆ ಸಕಲ ಸೌಭಾಗ್ಯವ ನೀಡೋಳಿಗೆ ಆರತಿ ಎತ್ತಿರೆ … Continue reading Durga Devi aarati haadu – ದುರ್ಗೆ ಆರತಿ ಹಾಡು (ನವರಾತ್ರಿ ವಿಶೇಷ 2)

Ananthana chaturdashi greetings – ಅನಂತನ ಚತುರ್ದಶಿ ಶುಭಾಶಯ

ನನ್ನ ಪ್ರೀತಿಯ ಓದುಗರಿಗೆ ಅನಂತಪದ್ಮನಾಭಸ್ವಾಮಿ ವ್ರತದ ಶುಭಾಶಯಗಳು... ಶಾಂತಾಕಾರಮ್ ಭುಜಗಶಯನಮ್ ಪದ್ಮನಾಭಮ್ ಸುರೇಶಮ್ ವಿಶ್ವಆಕಾರಮ್ ಗಗನ ಸದೃಶಂ ಮೇಘವರ್ಣಮ್ ಶುಭಾಂಗಮ್ ಲಕ್ಷ್ಮೀಕಾಂತಮ್ ಕಮಲನಯನಮ್ ಯೋಗಿ ಹೃದ್ಯಾ ನಗಮ್ಯಮ್ ಪುಣ್ಯೋ ಪೇತಮ್ ಪುಂಡರೀಕಾಅಕ್ಷಾಂ ಮೇಘವರ್ಣಮ್ ಶುಭಾಂಗಮ್ ಲಕ್ಷ್ಮೀಕಾಂತಮ್ ಕಮಲನಯನಮ್ ಯೋಗಿ ಹೃದ್ಯಾ ನಗಮ್ಯಮ್ ಪುಣ್ಯೋ ಪೇತಮ್ ಪುಂಡರೀಕಾಅಕ್ಷಾಂ ವಿಷ್ಣುಮ್ ಒಂದೇ ಸರ್ವಲೋಕೈಕ ನಾಥಮ್ Today on the occasion of vrata, let's pray to Lord Vishnu, worshipped in Ananthapadmabha swamy form for health, … Continue reading Ananthana chaturdashi greetings – ಅನಂತನ ಚತುರ್ದಶಿ ಶುಭಾಶಯ

Ganesha chaturthi 2017- ಗಣೇಶ ಚತುರ್ಥಿ

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ ನಿರ್ವಿಘ್ನಮ್ ಕುರುಮೇದೇವ ಸರ್ವಕಾರ್ಯೇಷು ಸರ್ವದಾ|| ಶ್ರೀ ಗಣಪತಿಯು ಎಲ್ಲರ ಬಾಳಿನಲ್ಲಿ ಶಾಂತಿ, ನೆಮ್ಮದಿ, ಸುಖ , ಸಂತೋಷ, ಅಷ್ಟ ಐಶ್ವರ್ಯ ಗಳನ್ನೂ ಕರುಣಿಸಲಿ ಎಂದು ಪ್ರಾರ್ಥಿಸೋಣ.. 💐💐💐 ಮೂಷಿಕ ವಾಹನ ಮೊದಕಹಸ್ತ ಚಾಮರಕರ್ಣ ವಿಳಂಬಿತ ಸೂತ್ರ ವಾಮನ ರೂಪ ಮಹೇಶ್ವರ ಪುತ್ರ ವಿಘ್ನ ವಿನಾಯಕ ಪಾದ ನಮಸ್ತೆ ನಮಸ್ತೆ ನಮಸ್ತೆ ನಮಃ || Pooja vidhaana Lord Ganesha is known as ** aadipoojitha**  means first pooja … Continue reading Ganesha chaturthi 2017- ಗಣೇಶ ಚತುರ್ಥಿ

Happy Krishna Janmashtami – ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯ

Wish you all my dear readers a very happy Krishna Janmaashtami !!💐💐 ಸಮಸ್ತ ಓದುಗ ಬಾಂಧವರಿಗೆ ಶ್ರೀ ಕೃಷ್ಣ ಜನ್ಮಅಷ್ಟಮಿ ಶುಭಾಶಯಗಳು... 💐💐 ಹರೆ ಕೃಷ್ಣ ಹರೆ ಕೃಷ್ಣ ಕೃಷ್ಣ ಕೃಷ್ಣ ಹರೆ ಹರೆ ಕೃಷ್ಣನಿಗೆ ಪ್ರಿಯವಾದ ಹುಳಿ ಅವಲಕ್ಕಿ, ಮೊಸರವಲಕ್ಕಿ,  ಜೊತೆಗೆ ಮಕ್ಕಳಿಗೆ ಇಷ್ಟವಾದ ಕೋಡುಬಳೆ , ಮೈಸೂರ್ ಪಾಕ್... !!

Guru Raghavendra swamy Aaradhane – ಗುರು ರಾಘವೇಂದ್ರಸ್ವಾಮಿ ಆರಾಧನೆ

ತುಂಗಾ ತೀರದಿ ನಿಂತ ಸುಯತಿವರನ್ಯಾರೆ ಕೆಳಮ್ಮಯ್ಯ ಸಂಗೀತಪ್ರಿಯ ಮಂಗಳಸುಗುಣತರಂಗ ಮುನಿಕುಲೋತ್ತುಂಗ ಕೆಳಮ್ಮ| ಚೆಲ್ವ ಸುಮುಖ ಹಣೆಯಲ್ಲಿ ತಿಲಕ ನಾಮಗಳು ಕೇಳಮ್ಮಯ್ಯ ಶುಭಗುಣ ನಿಧಿಶ್ರೀ ರಾಘವೇಂದ್ರ ಯತಿ ಅಭುಜ ಬ್ರಹ್ಮಾಂಡದೊಳು ಪ್ರಭಲ ಕಣಮ್ಮ .. - These are few verses from the very popular Raayara bhakti geethe, that I will put in my next post, sung by the great vocalist Pandit Shri Bheemsen Joshi, which is … Continue reading Guru Raghavendra swamy Aaradhane – ಗುರು ರಾಘವೇಂದ್ರಸ್ವಾಮಿ ಆರಾಧನೆ