4 Recipes using Palak/Spinach( ಪಾಲಾಕ್ ಸೊಪ್ಪಿನ 4 ಬಗೆ ಅಡುಗೆಗಳು)

Palak soppu or Spinach leaves is packed with rich essential nutrients, rich in Vitamin A, iron, fibre content and has innumerable health benefits. We can make varieties of dishes using Palak and I have provided below the list of recipes using Palak leaves that we make at our home.. ಪಾಲಾಕ್ ಸೊಪ್ಪು ಅತ್ಯಂತ ಪೌಷ್ಟಿಕಾಂಶ ಉಳ್ಳದ್ದು, ಅದರಲ್ಲಿ, … Continue reading 4 Recipes using Palak/Spinach( ಪಾಲಾಕ್ ಸೊಪ್ಪಿನ 4 ಬಗೆ ಅಡುಗೆಗಳು)

Child Rhymes’ Lyrics Part – 2(ಕೆಲವು ಶಿಶು ಪದ್ಯಗಳ ಸಾಹಿತ್ಯ ಭಾಗ – 2)

Hello my dear readers, After some gap, I am posting  rhymes' lyrics for kids, please find below... Will update this page as and when I want to post new small rhymes :- (1) karadi bettakke hoyithu lyrics(ಕರಡಿ ಬೆಟ್ಟಕ್ಕೆ ಹೋಯಿತು ಸಾಹಿತ್ಯ) This rhyme describes small story (kind of) about a Bear , it went to a … Continue reading Child Rhymes’ Lyrics Part – 2(ಕೆಲವು ಶಿಶು ಪದ್ಯಗಳ ಸಾಹಿತ್ಯ ಭಾಗ – 2)

Poha Upma Recipe (ಅವಲಕ್ಕಿ ಉಪ್ಪಿಟ್ಟು/ಒಗ್ಗರಣೆ ಮಾಡುವ ವಿಧಾನ)

ಬೆಳಗಿನ ಗಡಿಬಿಡಿಯಲ್ಲಿ ಯಾವ ತಿಂಡಿ ಮಾಡಬೇಕೆಂಬುದೇ ಒಂದು ದೊಡ್ಡ ಯೋಚನೆಯಾಗಿದ್ದರೆ, ಆಗ ಈ ಅವಲಕ್ಕಿ ಒಗ್ಗರಣೆ ಮಾಡಬಹುದು... ಇದು ಬಹಳ ಸುಲಭ ಹಾಗೂ ರುಚಿಕರ... ಮಾಡುವ ವಿಧಾನ ಒಂದರಿಂದ ಎರಡು ಪಾವು ಗಟ್ಟಿ ಅವಲಕ್ಕಿಯನ್ನು ತೊಳೆದು , ಒಂದೈದು ನಿಮಿಷ ನೆನಸಿಡಬೇಕು... ನಂತರ ನೀರನ್ನು ಬಸಿದಿಡಿ... ಈಗ ಒಂದು ಬಾಣಲೆಯಲ್ಲಿ, ಆರು ಚಮಚ ಅಡುಗೆ ಎಣ್ಣೆ ಕಾಯಿಸಿ,  ಸಾಸುವೆ, ಜೀರಿಗೆ ಸಿಡಿಸಿ, ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಹುರಿದು, ನಂತರ ನೆನಸಿದ ಅವಲಕ್ಕಿ ಹಾಕಿ … Continue reading Poha Upma Recipe (ಅವಲಕ್ಕಿ ಉಪ್ಪಿಟ್ಟು/ಒಗ್ಗರಣೆ ಮಾಡುವ ವಿಧಾನ)

Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

ನನ್ನ ಪ್ರೀತಿಯ ಓದುಗರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.....ಈ ಸಂಕ್ರಮಣವು ನಿಮ್ಮೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆನಂದ, ಸಂತೋಷ ಸರ್ವ ಸಂಪತ್ತನ್ನೂ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಪೊಂಗಲ್ ಹಾಗೂ ಖಾರದ ಪೊಂಗಲ್ ಮಾಡುತ್ತೇವೆ... ಈ ವರುಷ ಸ್ವಲ್ಪ ಬದಲಾವಣೆ ಇರಲೆಂದು ನಾನು ಅವಲಕ್ಕಿ ಇಂದ ಸಿಹಿ ಪೊಂಗಲ್ ಮಾಡಿದ್ದೀನಿ... ತುಂಬಾ ಚೆನ್ನಾಗಿರುತ್ತದೆ.... ಮಾಡಿ ನೋಡಿ ಹೆಗಿತ್ತೆಂದು ತಿಳಿಸಿರಿ.... 💐💐 ಬೇಕಾದ ಸಾಮಗ್ರಿಗಳು ಹಾಗೂ ಮಾಡುವ ವಿಧಾನ ಒಂದು ಕಪ್ ಅವಲಕ್ಕಿ ಮುಕ್ಕಾಲರಿಂದ … Continue reading Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

Rasam Powder recipe( ಸಾರಿನ ಪುಡಿ ಮಾಡುವ ವಿಧಾನ)

ಸಾಮಾನ್ಯವಾಗಿ ಮಸಾಲೆ ಪುಡಿಗಳನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಮಾಡುತ್ತಾರೆ…ಪದಾರ್ಥ/ಪ್ರಮಾಣ ಎಲ್ಲದರಲ್ಲೂ ವ್ಯತ್ಯಾಸವಿರುತ್ತದೆ… ಕೆಲವು ಪದಾರ್ಥ ಉಪಯೋಗಿಸದೆ ಕೂಡ ಇರಬಹುದು ಹಾಗೂ ಕೆಲವು ಪದಾರ್ಥಗಳು ಹೆಚ್ಚಿಗೆ ಸಹ ಇರಬಹುದು… ಸುಮಾರು ಸಲ ಅವರವರ ಮನೆ ಹಿರಿಯರು ಮಾಡುವ ಕ್ರಮ ರೂಢಿಗೆ ಬಂದಿರುತ್ತದೆ… Rasam powder is used to make rasam or thili saaru/bele saaru which goes as an accompaniment with rice... A simple and comfort food served as … Continue reading Rasam Powder recipe( ಸಾರಿನ ಪುಡಿ ಮಾಡುವ ವಿಧಾನ)

Baby Potato Masala Recipe(ಬೇಬಿ ಆಲೂ ಮಸಾಲ ಮಾಡುವ ವಿಧಾನ)

ಮನೆಯಲ್ಲಿ ಬೇರೆ ಯಾವ ತರಕಾರಿ ಫ್ರಿಡ್ಜ್ ನಲ್ಲಿ ಇಲ್ಲದಿರುವಾಗ, ನಮ್ಮ ಕಣ್ಣಿಗೆ ಕಾಣಿಸುವುದು ಆಲೂಗಡ್ಡೆ ಹಾಗೂ ಈರುಳ್ಳಿ... ಇದರಿಂದ ಪಲ್ಯ, ಸಾಂಬಾರು/ಹುಳಿ ಎಲ್ಲವನ್ನೂ ಮಾಡಬಹುದು... ಬೇಬಿ ಆಲೂಗಡ್ಡೆ ಅಥವಾ ಸಣ್ಣ ಆಲೂಗಡ್ಡೆ ನೀವು ಕೊಂಡು ತಂದಿದ್ದರೆ ಈ ಮಸಾಲ ಮಾಡಿ ನೋಡಿ.. ಇದು ಉತ್ತರ ಭಾರತದ ಗ್ರೇವಿ ಅಥವಾ ಮಸಾಲೆ.. ಮಾಡುವುದು ಸುಲಭ ಹಾಗೂ ರುಚಿಕರ..ನಾನು ಒಂದು ಬಗೆಯನ್ನು ಮಾತ್ರ ಇಲ್ಲಿ ವಿವರಿಸಿದ್ದೇನೆ.. ಚಪಾತಿ, ಮೊಸರನ್ನ, ಅನ್ನ ಸಾರು ಇವುಗಳೊಂದಿಗೆ ಚೆನ್ನಾಗಿರುತ್ತದೆ...ರುಚಿಗೆ ಬಂದರೆ, ನಾವು ಮಾಮೂಲಿಯಾಗಿ ಮಾಡುವ … Continue reading Baby Potato Masala Recipe(ಬೇಬಿ ಆಲೂ ಮಸಾಲ ಮಾಡುವ ವಿಧಾನ)

Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ... ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ.... ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ... ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ... ಮೊದಲನೆಯದು , ಬೀಟ್ರೂಟ್ ಪಲ್ಯ... ಈ ಪಲ್ಯಕ್ಕೆ … Continue reading Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)