Easy Green Chutney Toast Recipe(ಸುಲಭದ ಹಸಿರು ಚಟ್ನಿ ಟೋಸ್ಟ್ ಮಾಡುವ ವಿಧಾನ)

Green Chutney toast can be prepared quickly for breakfast/ Snacks.. I have provided Iyengar Bakery Style Bread Roast Recipe , long back… You can have a look that it, if you haven’t seen the post…

ಹಸಿರು ಚಟ್ನಿ ಇಂದ ಸುಲಭವಾಗಿ ಹಾಗೂ ರುಚಿಕರವಾಗಿ ಮಾಡಬಹುದಾದ ಬ್ರೆಡ್ ಟೋಸ್ಟ್ ವಿಧಾನ ಹೀಗಿದೆ…

IMG_20200728_140057

Ingredients/ ಬೇಕಾದ ಸಾಮಗ್ರಿಗಳು ಹೀಗಿವೆ :-

Bread slices/ಬ್ರೆಡ್ ಸ್ಲೈಸ್ – as needed
Carrot grated /ಗಜ್ಜರಿ ತುರಿ – 1 big bowl
Tomatoes/ಟೊಮೆಟೊ – 2 chopped
Sugar and salt/ ಸಕ್ಕರೆ ಚಿಟಿಕೆ, ಉಪ್ಪು – Pinch , as needed.

For Green Chutney/ ಹಸಿರು ಚಟ್ನಿ ಮಾಡಲು ಸಾಮಗ್ರಿ:

Coriander leaves ಕೊತಂಬರಿ ಸೊಪ್ಪು – 2 fistful
Pudina leaves ಪುದೀನಾ – 1 fistful( Optional)
Green chillies ಹಸಿರು ಮೆಣಸಿನಕಾಯಿ- 4-5
Cumin Seeds ಜೀರಿಗೆ- 1/2 tspn
Ginger ಶುಂಠಿ- 1/2 an inch
Juice of 1/2 a lemon ನಿಂಬೆ ರಸ ಸ್ವಲ್ಪ
Fried Gram ಹುರಿಗಡಲೆ- 2 tbspns( Optional)

IMG_20200728_091250

Method/ಮಾಡುವ ವಿಧಾನ ಹೀಗಿದೆ

ಮೊದಲಿಗೆ ಕ್ಯಾರಟ್ ತೊಳೆದು, ತುರಿದು ಇಡಿ…
ಬೇಕಿದ್ದಲ್ಲಿ, ದೊಣ್ಣೆ ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಈ ರೀತಿಯ ತರಕಾರಿಗಳನ್ನು ಸೇರಿಸಿಕೊಳ್ಳಬಹುದು… ನಾನು ಕೇವಲ ಕ್ಯಾರಟ್, ಟೊಮೆಟೊ ಹಾಕಿದ್ದೇನೆ…

ಈಗ ಚಟ್ನಿಗೆ ಬೇಕಾದ ಸಾಮಗ್ರಿ + ಚಿಟಿಕೆ ಸಕ್ಕರೆ, ಉಪ್ಪು ಹಾಕಿ, ಸ್ವಲ್ಪವೇ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ…

ಈಗ ತವಾ ಕಾದ ನಂತರ, ಬ್ರೆಡ್ ಇಟ್ಟು, ಸ್ವಲ್ಪ ರೋಸ್ಟ್ ಮಾಡಿ, ಚಟ್ನಿ ಸವರಿ, ಮೇಲೆ ಕ್ಯಾರಟ್ ತುರಿ+ ಟೊಮೆಟೊ ಮಿಶ್ರಣ ಇಟ್ಟು ಬೇಯಿಸಿ ಸರ್ವ್ ಮಾಡಿ, ಅಥವಾ ಕೇವಲ ಚಟ್ನಿ ಸವರಿ, ಸರ್ವ್ ಮಾಡಬಹುದು… ಬೇಗ ಆಗುತ್ತದೆ ಹಾಗೂ ಮಕ್ಕಳಿಗೆ ಕೆಚಪ್ ಜೊತೆಗೆ ಇಷ್ಟವಾಗುತ್ತದೆ….

Method in English

Wash and grate Carrots… You can add tomatoes(2) , Capsicums(1),  Onions(1).. Since this is lockdown time with limited Veggies in the pantry, I have only used Carrots and tomatoes…

You grind the ingredients given above with little water, for Green Chutney..

Heat a Tawa, roast one side of the bread , smear Green Chutney, top it with Carrot grated, tomatoes, can also add capsicum, onions.. Close lid and roast for  a while .. Serve with Ketchup. Alternatively, can just spread with Chutney alone and Serve..

Leave a comment

This site uses Akismet to reduce spam. Learn how your comment data is processed.