Easy Groundnut Laddoo Recipe (ಸುಲಭದ ಕಡಲೆಬೀಜದ ಉಂಡೆ ಮಾಡುವ ವಿಧಾನ)

ಸುಲಭವಾದ ಹಾಗೂ ರುಚಿಕರವಾದ ಕಡಲೆಬೀಜದ ಉಂಡೆ ಮಾಡುವ ವಿಧಾನ ಕೆಳಗಿದೆ.. ಈ ಉಂಡೆ ಆರೋಗ್ಯಕರ ಕೂಡ ಹೌದು… ಕೇವಲ ಎರಡೇ ಸಾಮಗ್ರಿಗಳು ಬೇಕಾಗುತ್ತದೆ…

Groundnut Laddoos can be easily prepared using only 2 ingredients available at home…

Needed Ingredients/ಬೇಕಾದ ಸಾಮಗ್ರಿಗಳು 

ಕಡಲೆಕಾಯಿ ಬೀಜ /Groundnuts – 1 cup
ಬೆಲ್ಲದ ಪುಡಿ/Jaggery Powder – 3/4 cup
ಚಿಟಿಕೆ ಏಲಕ್ಕಿ ಪುಡಿ(ಬೇಕಿದ್ದಲ್ಲಿ)/Pinch of Cardamom powder(Optional)

IMG_20200715_173823

ಮಾಡುವ ವಿಧಾನ ಹೀಗಿದೆ/Method

ಕಡಲೆಕಾಯಿ ಬೀಜವನ್ನು ಒಂದು ಬಾಣಲೆಗೆ ಹಾಕಿ, ಸ್ವಲ್ಪ ಹೊತ್ತು ಹುರಿಯಬೇಕು… ಬಣ್ಣ ಬದಲಾದ ನಂತರ, ತಣ್ಣಗಾದ ಮೇಲೆ, ಸಿಪ್ಪೆ ಸುಲಿದು, ಪುಡಿ ಮಾಡಿ…

First, Dry roast Groundnuts for 5-8 minutes ,until raw smell goes and nuts changes it’s color slightly… Cool, peel and grind to a powder…

IMG_20200716_094902

ಈಗ ಬೆಲ್ಲದ ಪುಡಿ ಸೇರಿಸಿ, ಮತ್ತೊಮ್ಮೆ ಮಿಕ್ಸಿ ಜಾರಿನಲ್ಲಿ ತಿರುಗಿಸಿ… ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಉಂಡೆ ಕಟ್ಟಿ…

Now add Jaggery powder and grind again… Add Cardamom powder, mix well and make Laddoos… Moisture in nuts is enough to tie Laddoos…

Leave a comment

This site uses Akismet to reduce spam. Learn how your comment data is processed.