Karida kadubu | dry fruits kadubu recipe| ಒಣ ಹಣ್ಣಿನ ಕಡುಬು

ನನ್ನ ಪ್ರೀತಿಯ ಓದುಗರಿಗೆ ಭೀಮನ ಅಮಾವಾಸ್ಯೆ ಹಬ್ಬದ ಶುಭಾಶಯಗಳು..

ಇದಕ್ಕಾಗಿ ಮಾಡಿದ ಕರ್ಗಡುಬು ಅಥವಾ ಕರಿದ ಕಡುಬು ನಿಮಗಾಗಿ.. ಮಾಮೂಲಿ ಕರ್ಗಡುಬು ಅಂದರೆ ಕೊಬ್ಬರಿ ಸಕ್ಕರೆ ಹೂರಣ… ಆದರೆ ಸ್ವಲ್ಪ ಹೊಸ ಪಾಕ ಮಾಡೋಣ ಎಂದುಕೊಂಡು ಹೂರಣಕ್ಕೆ ಮಾತ್ರ dry fruits  ಒಣ ಹಣ್ಣುಗಳನ್ನು ಹಾಕಿದ್ದೇನೆ..

  • ಇದಕ್ಕಾಗಿ ಹೂರಣಕ್ಕೆ ಕೊಬ್ಬರಿ ಅರ್ಧ ಕಪ್, ಸಕ್ಕರೆ ಅರ್ಧ ಕಪ್ , ಏಲಕ್ಕಿ ಎರಡು, ಒಣ ದ್ರಾಕ್ಷಿ, ಬಾದಾಮಿ ಎರಡೂ ಸ್ವಲ್ಪ ಅಂದರೆ ಅರ್ಧ ಕಪ್ ತಲಾ ತೆಗೆದುಕೊಳ್ಳಿ.. ಒಣ ಹಣ್ಣುಗಳನ್ನು, ಕೊಬ್ಬರಿ ತುರಿ, ಸ್ವಲ್ಪ ತುಪ್ಪದಲ್ಲಿ ಬಿಸಿ ಮಾಡಿಕೊಳ್ಳಿ.. ಸಕ್ಕರೆ ಏಲಕ್ಕಿ ಎರಡು ಹುರಿಯೋದು ಬೇಡ… ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಒಂದು ಸುತ್ತು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ..
  • ಕಣಕಕ್ಕೆ ಚಿರೋಟಿ ರವೆ ಮತ್ತು ಮೈದಾ ಸಮ ಪ್ರಮಾಣ , ಚಿಟಿಕೆ ಉಪ್ಪು ಮತ್ತು ಒಂದು ಸ್ಪೂನ್ ತುಪ್ಪ ಹಾಕಿದ್ದೇನೆ.. ಗಟ್ಟಿಯಾಗಿ ಕಲಸಿಕೊಳ್ಳಿ..
  • ಒಂದು ಸ್ಪೂನ್ kaNaka ಹೂರಣ ದಲ್ಲಿರಿಸಿ, ಸರಿಯಾಗಿ ಕಡೆಯಲ್ಲಿ ಪ್ರೆಸ್ ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ… ನಸುಗೆಂಪು ಬಣ್ಣ ಬಂದ ಮೇಲೆ ತೆಗೆದು ಬೇರೆ ಪಾತ್ರೆಗೆ ಹಾಕಿ , ತಣ್ಣಗಾದ ಮೇಲೆ ಸವಿಯಿರಿ…

ಮಕ್ಕಳಿಗೆ , ದೊಡ್ಡವರಿಗೆ ಎಲ್ಲರಿಗೂ ಇಷ್ಟವಾಗುತ್ತೆ ಹಾಗು ಒಣ ಹಣ್ಣುಗಳನ್ನು ಹಾಕಿರುವುದರಿಂದ ಒಳ್ಳೆಯದೂ ಕೂಡ…ಪ್ರಯತ್ನ ಮಾಡಿ ಹೇಗೆ ಬಂತು ತಿಳಿಸಿ..

Dry fruits kadubu

Stuffing :: Fry dry fruits like raisins, almonds each half a cup  in little ghee along with dry coconut powder.. cool and coarsely powder along with sugar half a cup and cardamom 2 to 3

Outer cover : Mix half a cup of chiroti Rava or sooji with half a cup maida with a spoon of ghee and a pinch of salt to form a stiff dough…Close the lid and  Keep aside for 20 mins

Now take a small ball of outer layer , use a chapati press roll and roll on to form a small disc, put one spoon of dry fruit mixture, close the dough properly on all sides, deep Fry in hot oil… It really tastes awesome and your kids will love !!! 💐💐💐💐

Let me know how it turns out 👍👍

 

15008064813621500810844646

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s