Ananthapadmanabha vratha(ಅನಂತಪದ್ಮನಾಭ ವ್ರತ) / Ananthana Chaturdashi is close by and below I have provided ‘Ananthana Gantu‘ rangoli which is usually drawn on the festival day..
This rangoli has 15*15 dots length-wise and width-wise..
ಅನಂತ ಪದ್ಮನಾಭ ವ್ರತಕ್ಕೆ ಸಾಮಾನ್ಯವಾಗಿ ಹಾಕುವ ರಂಗೋಲಿಗೆ ಅನಂತನ ಗಂಟು ಎಂದು ಕರೆಯುತ್ತಾರೆ… ಈ ರಂಗೋಲಿ ಬರೆಯುವ ವಿಧಾನ ಹೀಗಿದೆ… 15 ಚುಕ್ಕೆ , 15 ಸಾಲುಗಳು ಇರುತ್ತದೆ….