Nintalli avaLu(ನಿಂತಲ್ಲಿ ಅವಳು) lyrics

My dear readers,

Below is the lyrics of an age-old song called ‘nintalli avaLu’ sung by the legend Prativaadi bhayankara or P.B.Srinivas which I used to hear in Akaashavaani during my childhood… This is an awesome and soft ‘Viraha Geethe’…

Though born during 80s, we never used to watch TV/ movies except the Sunday 4pm dd1 kannada movies, DD national sponsored programmes like Jungle book, Lion king, chitrahaar, Alice in wonderland etc.. But used to listen to a lot of music from radio/ transistors, since my mother used to listen  :)… As per my mother this song is from a movie called Shree Kanyakaaparameshwari kathe released probably in 1966-67 approximately.. I have written the lyrics below..

I am sure you might like this lyrics, as the saying goes ‘Old is always Gold’ 🙂

Movie Name::  ಶ್ರೀ ಕನ್ಯಕಾಪರಮೇಶ್ವರಿ ಕಥೆ
Lyricist :: ಹುಣಸೂರು ಕೃಷ್ಣಮೂರ್ತಿ
Music by::  ರಾಜನ್-ನಾಗೇಂದ್ರ
Singers: ಪಿ.ಬಿ.ಶ್ರೀನಿವಾಸ್

ನಿಂತಲ್ಲಿ ಅವಳು ಕುಳಿತಲ್ಲಿ ಅವಳು
ನೋಡಿದಾ ಕಡೆಯೆಲ್ಲ ಅವಳೇ ಅವಳು
ನಿಂತಲ್ಲಿ ಅವಳು ಕುಳಿತಲ್ಲಿ ಅವಳು
ನೋಡಿದಾ ಕಡೆಯೆಲ್ಲ ಅವಳೇ ಅವಳು||

ಕಣ್ಣು ಮುಂದೆ ಕುಣಿದು ಕೆಣಕಾಡುತಿಹಳು
ಕೈಯ ನೀಡಲು ಸಿಗದೆ ಮರೆಯಾಗುತಿಹಳು
ಕಣ್ಣು ಮುಂದೆ ಕುಣಿದು ಕೆಣಕಾಡುತಿಹಳು
ಕೈಯ ನೀಡಲು ಸಿಗದೆ ಮರೆಯಾಗುತಿಹಳು
ಮಾತಿನಲಿ ಮೌನ ಕಣ್ಣಿನಲಿ ಹೂಬಾಣ
ಮಾತಿನಲಿ ಮೌನ ಕಣ್ಣಿನಲಿ ಹೂಬಾಣ
ಹೂಡೆನ್ನ ಜೀವದ ಸೂತ್ರ ಹಿಡಿದಿಹಳು||

ನಿಂತಲ್ಲಿ ಅವಳು ಕುಳಿತಲ್ಲಿ ಅವಳು
ನೋಡಿದಾ ಕಡೆಯೆಲ್ಲ ಅವಳೇ ಅವಳು…..||

ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು
ಮೋಹಜಾಲವ ಬೀಸಿ ಮರುಳು ಮಾಡಿಹಳು
ಮಂತ್ರ ತಂತ್ರವ ಬಲ್ಲ ಮಾಯಗಾತಿ ಅವಳು
ಮೋಹಜಾಲವ ಬೀಸಿ ಮರುಳು ಮಾಡಿಹಳು
ಉಳಿಯಲೊ ಮರೆತವಳ ಅಳಿಯಲೊ
ಉಳಿಯಲೊ ಮರೆತವಳ ಅಳಿಯಲೊ……ಕಾಣೆ……
ತಿಳಿಯದೀ ಚಿಂತೆಯೆ ಚಿತೆಯಾಯ್ತು ಹಗಲಿರಳು

ನಿಂತಲ್ಲಿ ಅವಳು ಕುಳಿತಲ್ಲಿ ಅವಳು
ನೋಡಿದಾ ಕಡೆಯೆಲ್ಲ ಅವಳೇ ಅವಳು

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s